ಬಿಗ್ ಬಾಸ್ ಕನ್ನಡ -5 ರಲ್ಲಿ ಯಾರ್ಯಾರು ಎಂಟ್ರಿ ಆಗಲಿದ್ದಾರೆ ಅನ್ನೋ ಕುತುಹಲ ಸಾಕಷ್ಟು ಜನರಲ್ಲಿ ಕಾಡ್ತಿದೆ.. ಸಾಮಾಜಿಕ ಜಾಲತಾಣಗಳಲ್ಲಂತೂ 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿಗಳ ಬಗ್ಗೆ ದಿನಕ್ಕೊಂದು ಪಟ್ಟಿ ಹರಿದಾಡುತ್ತಲೇ ಇದೆ. ಇಂದೂ ಕೂಡ ಒಂದು ಹೊಸ ಪಟ್ಟಿ ವೈರಲ್ ಆಗಿದೆ...'ಅವರುಗಳು' ಯಾರು ಅನ್ನೋದಕ್ಕೆ ಈ ವೀಡಿಯೋ ನೋಡಿ....
Bigg Boss is back in Kannada. According to latest Grapevine, Kannada Actress Vijayalakshmi, Rapper Chandan Shetty, Sihi Kahi Chandru, Rajesh Nataranga are considered in the Bigg Boss Kannada 5 contestants list.