ಒಬ್ಬ ನಟ ಹೀರೋ ಆಗ್ಬೇಕು ಅಂದ್ರೆ, ಒಳ್ಳೆ ಹೈಟ್, ಪರ್ಸನಾಲಿಟಿ ಇರಬೇಕು ಎನ್ನುವುದು ಸಾಮಾನ್ಯ. ಅದಕ್ಕೆ ತಕ್ಕಂತೆ ನಮ್ಮ ನಾಯಕರು ಕೂಡ ಫಿಟ್ನೆಸ್ ಕಾಪಾಡಿಕೊಂಡಿರುತ್ತಾರೆ. ನಿಜವಾಗಲೂ ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಹೈಟ್ ಇರೋದು ಯಾವ ನಟ? ಹಾಗಿದ್ರೆ, ಬನ್ನಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಇಂಡಸ್ಟ್ರಿಯಲ್ಲಿ ಯಾವ ನಟನ ಎತ್ತರ ಎಷ್ಟಿದೆ ಎಂಬುದನ್ನ ನೋಡೋಣ.