ಬಿಗ್ ಬಾಸ್ ಕನ್ನಡ ಸೀಸನ್ 5 : ತಮ್ಮ ಹೆಂಡತಿಯನ್ನ ತುಂಬಾ ಮಿಸ್ ಮಾಡುತ್ತಿರುವ ರಿಯಾಜ್ ಭಾಷಾ | Filmibeat Kannada

Filmibeat Kannada 2017-11-03

Views 254

Riyaz Basha is badly missing his wife. Riyaz Basha has some noble ideas about the institution of marriage. He shares his memories with Jaya Sreenivasan. Watch this video know the conversation happened between Riaz Bhasha and Jaya Srinivasan.


ಬಿಗ್ ಬಾಸ್ ಕನ್ನಡ ಸೀಸನ್ 5 ಶುರುವಾಗಿ ಮೂರು ವಾರಗಳು ಕಳೆದಿವೆ. ಅಷ್ಟ್ರಲ್ಲಿ ಮನೆಯಲ್ಲಿ ಸೆಲೆಬ್ರಿಟಿಸ್ ಹಾಗು ಕಾಮನ್ ಪೀಪಲ್ ಎಂಬ ಎರಡು ಗುಂಪುಗಳಾಗಿವೆ. ಎಲ್ಲಿ ನೋಡಿದ್ರು ತಾರತಮ್ಯ ಪಕ್ಷಪಾತಗಳು ಎದ್ದು ಕಾಣಿಸುತ್ತಿವೆ. ಇದರ ಮಧ್ಯ ಬಿಗ್ ಮನೆಯಲ್ಲಿ ಯಾವಾಗ್ಲೂ ಕಾಮನ್ ಪೀಪಲ್ ದಿವಾಕರ್, ರಿಯಾಜ್, ಸಮೀರ್ ಆಚಾರ್ಯ ಜೊತೆಯಲ್ಲೇ ಇರ್ತಾರೆ. ಇನ್ನು ಹೀಗೆ ಬಿಗ್ ಮನೆಯಲ್ಲಿ ರಿಯಾಜ್ ಭಾಷಾ ಜಯ ಶ್ರೀನಿವಾಸನ್ ರೊಂದಿಗೆ ಮಾತನಾಡುತ್ತಿರುವಾಗ ರಿಯಾಜ್ ತಮ್ಮ ಹೆಂಡತಿಯನ್ನ ನೆನಪಿಸಿಕೊಳ್ಳುತ್ತಾರೆ. ನನ್ನ ಹೆಂಡತಿಯನ್ನ ತುಂಬಾ ಮಿಸ್ ಮಾಡ್ತಾ ಇದೀನಿ ಅಂತ ಹೇಳ್ಕೊತಾರೆ. ಹಾಗೆ ರಿಯಾಜ್ ತಮಗೆ ಮಾಡುವೆ ಬಗ್ಗೆ ಇರೋ ಅಭಿಪ್ರಾಯವನ್ನೂ ಹಂಚಿಕೊಳ್ಳುತ್ತಾರೆ. ಎಲ್ಲ ಗಂಡ ಹೆಂಡತಿಯರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗೆ ರಿಯಾಜ್ ತಮ್ಮ ನೆನಪುಗಳನ್ನ ಮೆಲುಕು ಹಾಕಿಕೊಳ್ಳುತ್ತಾರೆ. ಹಾಗೆ ಮಾತು ಮುಂದುವರೆಸುತ್ತಾರೆ

Share This Video


Download

  
Report form
RELATED VIDEOS