ಶಂಕರ್ ನಾಗ್ ಹುಟ್ಟುಹಬ್ಬದ ವಿಶೇಷ : ಕೆಲವು ಕೊತೂಹಲಕಾರಿ ಸಂಗತಿಗಳು | Filmibeat Kannada

Filmibeat Kannada 2017-11-09

Views 2

ಶಂಕರ-ನಿರಂತರ: ಶಂಕ್ರಣ್ಣನಿಂದ ನಾವು ಕಲಿಯಬೇಕಾದದ್ದು ಏನು? ನಟ ಶಂಕರ್ ನಾಗ್ ಬದುಕ್ಕಿದ್ದು ಬರಿ 35 ವರ್ಷಗಳು. ಚಿತ್ರರಂಗದಲ್ಲಿ ಇದ್ದಿದ್ದು ಕೇವಲ 13 ವರ್ಷಗಳು. ಆದರೆ ಅವರು ಸಾಧಿಸಿದ್ದು ಮಾತ್ರ ನೂರಾರು ವರ್ಷಕ್ಕೆ ಆಗುವಷ್ಟು. ಬರಿ ಒಬ್ಬ ಸಿನಿಮಾ ನಟನಾಗಿ ತಾನಾಯ್ತು ತನ್ನ ಪಾಡಾಯ್ತು ಅಂತ ಇದಿದ್ದರೆ ಶಂಕರ್ ನಾಗ್ ಕೂಡ ಮೂರು ಮತ್ತೊಬ್ಬ ಹೀರೋಗಳ ಸಾಲಿಗೆ ಸೇರುತ್ತಿದ್ದರೇನೋ. ಆದ್ರೆ, ಅವರು ತಮ್ಮ ಆಲೋಚನೆಗಳ ಮೂಲಕ ಸಿನಿಮಾ ಪರದೆಯಿಂದ ಆಚೆಗೂ ಬಂದು ಜನರ ಮನಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.ಶಂಕರ್ ನಾಗ್ ಇಂದಿಗೂ ಪ್ರಸ್ತುತ. ಅವರ ಜನ್ಮದಿನದ ವಿಶೇಷವಾಗಿ ಅವರಿಂದ ಇಂದಿನ ಯುವ ಜನತೆ ಕಲಿಯಬೇಕಾದ ಕೆಲ ಅಂಶಗಳ ಪಟ್ಟಿ. ಶಂಕರ್ ನಾಗ್ ಎಂದು ಸುಮ್ಮನೆ ಟೈಂ ವೆಸ್ಟ್ ಮಾಡಿದವರಲ್ಲ. ಟೈಂ ಪಾಸ್ ಮಾಡುತ್ತಿರಲಿಲ್ಲ. ಅದೇ ಸಮಯವನ್ನು ಸರಿಯಾಗಿ ಬಳಕೆ ಮಾಡುತ್ತಿದ್ದರು. ಎಲ್ಲರಿಗೂ ಇದ್ದ ಹಾಗೆ ಶಂಕರ್ ನಾಗ್ ಅವರಿಗೂ ಇದ್ದದ್ದು 24 ಗಂಟೆಗಳೇ. ಆದರೆ ಅದರಲ್ಲಿಯೇ ಅವರು ಇಂತಹ ಸಾಧನೆ ಮಾಡಿದರು.
Today is a special day. Its a Birthday today of Kannada Actor, Auto Raja, Karate King Shankar Nag. Few Unknown Interesting facts about Actor Shankar Nag just for you. Watch video.

Share This Video


Download

  
Report form
RELATED VIDEOS