ಬಿಗ್ ಬಾಸ್ ಕನ್ನಡ ಸೀಸನ್ 5 : 25 ದಿನಗಳನ್ನ ಪೂರೈಸಿದೆ | FIlmibeat Kannada

Filmibeat Kannada 2017-11-10

Views 943

Bigg boss kannada season 5 completes First 25 days. Here is the Interesting Fact about First Quarter.

25 ದಿನದ 'ಬಿಗ್ ಬಾಸ್'ನಲ್ಲಿ ಲವ್, ಕಿಸ್, ಕಿತ್ತಾಟ ಏನೆಲ್ಲಾ ಆಗೋಯ್ತು.! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ 25 ದಿನಗಳ ಪೂರೈಸಿದೆ. ಈ ಇಪ್ಪತ್ತೈದು ದಿನದಲ್ಲಿ ಬಿಗ್ ಮನೆಯೊಳಗೆ ಹತ್ತು ಹಲವು ಘಟನೆಗಳು ನಡೆದಿದೆ. ಇಲ್ಲಿಯವರೆಗೂ ಮೂರು ಜನ ಎಲಿಮಿನೇಟ್ ಆಗಿದ್ದಾರೆ. ಒಬ್ಬರು ತುರ್ತು ಕಾರಣದಿಂದ ಹೊರ ಹೋಗಿದ್ದಾರೆ. ಮೂರ್ನಾಲ್ಕು ಲವ್ ಸ್ಟೋರಿಗಳು ನಡೆಯುತ್ತಿದೆ. ಗ್ರೂಪಿಸಂ ನಡೆಯುತ್ತಿದೆ. ಕೆಲವು ಸ್ಪರ್ಧಿಗಳ ನಡುವೆ ದೊಡ್ಡ ಯುದ್ಧವೇ ಆಗೋಗಿದೆ. ಇನ್ನು ಈ ಬಾರಿ ಮುತ್ತಿನ ಸುರಿಮಳೆಯೇ ಆಗುತ್ತಿದೆ. 'ಡೈಲಾಗ್ ಕಿಂಗ್' ಒಬ್ಬರು ಹುಟ್ಟಿಕೊಂಡಿದ್ದಾರೆ. ಸಂಗೀತ ಸುಧೆ ಸದಾ ಹರಿಯುತ್ತಿದೆ. ಮೊದಲ 25 ದಿನದಲ್ಲಿ ಇಷ್ಟೆಲ್ಲಾ ಆಗಿದ್ಯಾ? ಎಂದು ಯೋಚನೆ ಮಾಡ್ಬೇಡಿ. ಏನು ಗಲಾಟೆ, ಯಾರಿಗೆ ಲವ್, ಯಾರದು ಗ್ರೂಪ್, ಯಾರು ಹೊರಗೆ ಹೋಗಿದ್ದಾರೆ ಎಂಬ ವಿವರವನ್ನ ಮುಂದೆ ನೀಡಲಾಗಿದೆ.

Share This Video


Download

  
Report form
RELATED VIDEOS