ಹೊಸ ಸಿನಿಮಾಗೆ ನಿಖಿಲ್ ಕುಮಾರ್ ಭರ್ಜರಿ ತಯಾರಿ | Filmibeat Kannada

Filmibeat Kannada 2017-11-15

Views 1.1K

ಜಾಗ್ವಾರ್' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡ ನಟ ನಿಖಿಲ್ ಕುಮಾರ್, 'ಜಾಗ್ವಾರ್' ಆದ ನಂತ್ರ ಯಾವ ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವ ಕುತೂಹಲ. ಭರ್ಜರಿ ಚೇತನ್ ನಿರ್ದೇಶನದಲ್ಲಿ ನಿಖಿಲ್ ಅಭಿನಯಿಸೋದು ಕನ್ಫರ್ಮ್ ಆಗಿ ಮುಹೂರ್ತ ಕೂಡ ಮುಗಿದಿತ್ತು. ಆದ್ರೆ ಸಿನಿಮಾ ಅದ್ಯಾಕೋ ಮುಂದುವರೆಯಲಿಲ್ಲ. ಅದಾದ ನಂತರ ನಿಖಿಲ್ ಚಿತ್ರಕ್ಕೆ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ನಿರ್ದೇಶಕ ಮಹೇಶ್ ರಾವ್ ಆಕ್ಷನ್ ಕಟ್ ಹೇಳ್ತಾರೆ ಅಂತ ಸುದ್ದಿ ಆಗಿತ್ತು. ಇವೆಲ್ಲದರ ಮಧ್ಯೆ ನಿಖಿಲ್, ದರ್ಶನ್ ಅವ್ರ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿಮನ್ಯು ಪಾತ್ರವನ್ನ ನಿರ್ವಹಿಸುವುದರಲ್ಲಿ ಬ್ಯುಸಿ ಆದ್ರು. ಸದ್ಯ 'ಕುರುಕ್ಷೇತ್ರ' ಚಿತ್ರೀಕರಣ ಮುಗಿಸಿ ಬಂದಿದ್ದಾರೆ ನಿಖಿಲ್. ಮುಂದಿನ ತಿಂಗಳು 5 ರಿಂದ ನಿಖಿಲ್ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.ಚಿತ್ರದ ಹೆಸರು ಇನ್ನು ನಿಗದಿಯಾಗಿಲ್
After jaguar everyone was eager to know about Nikhil's next project as a hero. here is all the news about it.

Share This Video


Download

  
Report form
RELATED VIDEOS