ಡಾ. ರಾಜ್ ಕುಮಾರ್ ಮೊಮ್ಮಗ ಧೀರೇನ್ ರಾಮ್ ಕುಮಾರ್ ಸ್ಯಾಂಡಲ್ ವುಡ್ ಗೆ ಎಂಟ್ರಿ | Filmibeat Kannada

Filmibeat Kannada 2017-11-20

Views 1.3K

'Nata Sarvabhouma' Dr. Rajkumar was one of the greatest actors of all times in Kannada film industry and is definitely a legend. His three sons are very active in the industry. Fast forward to 2014, Dr. Rajkumar's grandson and Raghavendra Rajkumar's son, Vinay Rajkumar made his Sandalwood debut with the film, Siddhartha. Now, another family member of Dr. Rajkumar is all set to enter the film land. And, yes, you guessed it right, it is one of Dr. Rajkumar's grandsons again. This time, it is the turn of Dheeren Ramkumar, one of Dr. Rajkumar's grandsons. Dheeren is the son of Poornima and Ramkumar. Poornima happens to be Dr. Rajkumar's youngest daughter.


ರಾಜ್ ಮೊಮ್ಮಗ ಧೀರೇನ್ ಬಗ್ಗೆ ನಿಮಗೆ ತಿಳಿಯದ ಕುತೂಹಲಕಾರಿ ವಿಷಯ. ಡಾ.ರಾಜ್ ಕುಮಾರ್ ಅವರ ಮೊಮ್ಮಗ ಹಾಗೂ ನಟ ರಾಮ್ ಕುಮಾರ್ ಅವರ ಮಗ ಧೀರೇನ್ ರಾಮ್ ಕುಮಾರ್ ಸಿನಿಮಾರಂಗಕ್ಕೆ ಬರುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇದೀಗ ಧೀರೇನ್ ರಾಮ್ ಕುಮಾರ್ ಸಿನಿಮಾ ಮಾಡುವುದರ ಹಿಂದಿನ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ದೊಡ್ಮನೆಯ ಮತ್ತೊಂದು ಕುಡಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಎಲ್ಲರೂ ಧೀರೇನ್ ಅವರನ್ನು ಸ್ವಾಗತಿಸುವುದಕ್ಕೆ ಕಾಯುತ್ತಿದ್ದಾರೆ. ಅಂದಹಾಗೆ, ಇತ್ತೀಚಿಗಷ್ಟೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಧೀರೇನ್ ತಮ್ಮ ಸಿನಿಮಾ ಪಯಣ ಆರಂಭದ ಬಗ್ಗೆ ಕೆಲ ವಿಷಯವನ್ನು ಹಂಚಿಕೊಂಡಿದ್ದಾರೆ. ''ಮನೆಯಲ್ಲಿ ಸಿನಿಮಾದ ವಾತಾವರಣ ಹೆಚ್ಚಾಗಿ ಇತ್ತು. ತಾತ.. ಅಪ್ಪ.. ಶಿವಣ್ಣ ಮಾಮ, ರಾಘಣ್ಣ ಮಾವ, ಅಪ್ಪು ಮಾಮ ಎಲ್ಲರೂ ಹೀರೋ ಆಗಿದ್ದರಿಂದ ಮೊದಲಿನಿಂದಲೂ ಸಿನಿಮಾದ ಬಗ್ಗೆಯೇ ಜಾಸ್ತಿ ಯೋಚಿಸುವ ಹಾಗೆ ಆಯಿತು'' - ಧೀರೇನ್ ರಾಮ್ ಕುಮಾರ್, ನಟ

Share This Video


Download

  
Report form
RELATED VIDEOS