'ಶನಿ' ನಿರ್ದೇಶನ ಮಾಡಲು ರಾಘವೇಂದ್ರ ಒಪ್ಪಿದ್ದರ ಹಿಂದಿದೆ ಕುತೂಹಲಕಾರಿ ಸಂಗತಿ | Filmibeat Kannada

Filmibeat Kannada 2017-11-29

Views 1.6K

'ಶನಿ'... ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ. ಧಾರಾವಾಹಿ ಬಂದರೆ ಸಾಕು ಚಾನೆಲ್ ಬದಲಾವಣೆ ಮಾಡುತ್ತಿದ್ದವರು ಈಗ 'ಶನಿ' ಸೀರಿಯಲ್ ಗಾಗಿ ಕಾದು ಕುಳಿತಿರುತ್ತಾರೆ. ಸರಿಯಾದ ಸಮಯಕ್ಕೆ ನೋಡಲು ಸಾಧ್ಯವಾಗದೆ ಇದ್ದ ಪ್ರೇಕ್ಷಕರು ವೀಕೆಂಡ್ ಗಾಗಿ ಕಾದಿದ್ದು ಒಂದೇ ಬಾರಿ ಎಲ್ಲಾ ಎಪಿಸೋಡ್ ಗಳನ್ನ ನೋಡುವುದಕ್ಕೆ ಶುರು ಮಾಡಿದ್ದಾರೆ. ಯಾವುದೇ ಧಾರಾವಾಹಿ ಮಾಡಿರದಂತಹ ಮೋಡಿ 'ಶನಿ' ಸೀರಿಯಲ್ ಮಾಡುತ್ತಿದೆ. ಕಳೆದ ವಾರ ಇದೇ 'ಫಿಲ್ಮಿಬೀಟ್' ನಲ್ಲಿ 'ಶನಿ' ಫಾತ್ರಧಾರಿಯ ಬಗ್ಗೆ ಹಾಗೂ ಕಲರ್ಸ್ ಕನ್ನಡ ವಾಹಿನಿ ಸುನೀಲ್ ರನ್ನ ಹೇಗೆ ಆಯ್ಕೆ ಮಾಡಿತ್ತು ಎಂಬುದರ ಕುರಿತ ಎಕ್ಸ್‌ ಕ್ಲೂಸಿವ್ ಮಾಹಿತಿಯನ್ನ ನೀಡಿದ್ವಿ. ಈಗ ಅದೇ ಧಾರಾವಾಹಿಯ ಬಗ್ಗೆ ಮತ್ತಷ್ಟು ಕುತೂಹಲಕಾರಿ ಅಂಶಗಳನ್ನ ನಿಮಗಾಗಿ ತಂದಿದ್ದೇವೆ. 'ಶನಿ' ಅದ್ದೂರಿ ವೆಚ್ಚದ ಜನಮನ್ನಣೆ ಗಳಿಸಿರುವ ಸೀರಿಯಲ್. ಈ ಧಾರಾವಾಹಿಯನ್ನ ಕನ್ನಡ ಸಿನಿಮಾರಂಗಕ್ಕೆ ಹಿಟ್ ಕಮರ್ಷಿಯಲ್ ಸಿನಿಮಾ ನೀಡಿದ ನಿರ್ದೇಶಕ ರಾಘವೇಂದ್ರ ಹೆಗಡೆ ನಿರ್ದೇಶನ ಮಾಡುತ್ತಿದ್ದಾರೆ. ಡೈರೆಕ್ಷನ್ ಮಾತ್ರವಲ್ಲದೆ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡು ತಾವೇ ಮುಂದೆ ನಿಂತು ಎಲ್ಲಾ ಕೆಲಸಗಳನ್ನ ಮಾಡುತ್ತಿದ್ದಾರೆ. ಸಿನಿಮಾ ನಿರ್ದೇಶನ ಮಾಡುತ್ತಿದ್ದ ನಿರ್ದೇಶಕ ಧಾರಾವಾಹಿ ಡೈರೆಕ್ಷನ್ ಮಾಡಲು ಒಪ್ಪಿದ್ದೇಕೆ? ಮುಂದೆ ಓದಿ..ಜಗ್ಗುದಾದಾ' ಸಿನಿಮಾ ನಿರ್ದೇಶನ ಮಾಡಿ ಸಕ್ಸಸ್ ಕಂಡುಕೊಂಡ ನಂತರ 'ರಾಘವೇಂದ್ರ' ತಮ್ಮದೇ ನಿರ್ಮಾಣದಲ್ಲಿ ಸಿನಿಮಾ ಪ್ರಾರಂಭ ಮಾಡಲು ಸಿದ್ದತೆ ನಡೆಸಿದ್ದರು. ಅದಷ್ಟೇ ಅಲ್ಲದೆ ಬೇರೆ ನಿರ್ಮಾಣ ಸಂಸ್ಥೆಯಿಂದ ಅವಕಾಶಗಳು ಬಂದಿತ್ತು. ಅದೇ ಸಮಯದಲ್ಲಿ ಶನಿ ಧಾರಾವಾಹಿಗೂ ಅವಕಾಶ ಹುಡುಕಿಕೊಂಡು ಬಂತು. ಆಗ ರಾಘವೇಂದ್ರ ಹೆಗಡೆ ಆಯ್ಕೆ ಮಾಡಿಕೊಂಡಿದ್ದು ಶನಿ
shani is One of the best serial in colors kannada , for that serial have so many members are fans ..watch this video

Share This Video


Download

  
Report form
RELATED VIDEOS