ಟ್ವಿಟ್ಟರ್ ನಲ್ಲಿ 1.4 ಮಿಲಿಯನ್ ಫ್ಯಾನ್ ಫಾಲೋವರ್ಸ್ ಹೊಂದಿರುವ ಕಿಚ್ಚ ಸುದೀಪ್ | Filmibeat Kannada

Filmibeat Kannada 2017-11-29

Views 1.4K

ಕಿಚ್ಚ ಸುದೀಪ್ ಬಗ್ಗೆ ಹೇಳುವುದಕ್ಕೆ ಬೇಕಾದಷ್ಟಿದೆ .ಇಲ್ಲಿ ಕೇಳಿ. ಕೆಲ ವ್ಯಕ್ತಿಗಳೇ ಹಾಗೆ ಅವರು ಏನು ಮಾಡಿದ್ದರು ಸುದ್ದಿ ಆಗುತ್ತದೆ. ಅಂತವರ ಸಾಲಿಗೆ ಸೇರಿಕೊಳ್ಳುವುದು ಅಭಿನಯ 'ಚಕ್ರವರ್ತಿ ಕಿಚ್ಚ ಸುದೀಪ್'. ಸುದೀಪ್ ವ್ಯಕ್ತಿತ್ವವೇ ಹಾಗೇ ಅವರನ್ನು ಅಭಿಮಾನಿಗಳು ಎಷ್ಟರ ಮಟ್ಟಿಗೆ ಫಾಲೋ ಮಾಡುತ್ತಾರೆ ಅಂದರೆ ಇವರು ಏನೇ ಮಾಡಿದರು ಸುದ್ದಿ ಆಗುತ್ತಾನೆ ಇದೆ. ಈಗ ಕಿಚ್ಚನ ಬಗ್ಗೆ ಈ ರೀತಿಯ ಮಾತು ಯಾಕೆ ಅಂದರೆ ಸುದೀಪ್ ಬಗ್ಗೆ ಹೇಳುವುದಕ್ಕೆ ಸಾಕಷ್ಟಿದೆ .ಕಿಚ್ಚನಿಗೆ ಮತ್ತಷ್ಟು ಅಭಿಮಾನಿಗಳು ಹೆಚ್ಚಾಗಿದ್ದಾರೆ. ಇದೇ ಖುಷಿಯಲ್ಲಿ ಸುದೀಪ್ ತನ್ನ ಅಭಿಮಾನಿ ದೇವರುಗಳಿಗೆ ಸಂದೇಶ ರವಾನಿಸಿದ್ದಾರೆ. ಇದರ ಜೊತೆಯಲ್ಲಿ ಸಮಾಜಮುಖಿ ಕಾರ್ಯಕ್ಕೂ ಸುದೀಪ್ ಮುಂದಾಗಿದ್ದಾರೆ. ಇದನ್ನೆಲ್ಲ ನೋಡಿ ಅಭಿಮಾನಿಗಳು ಚಾಚು ತಪ್ಪದೇ ಅವರನ್ನು ಪಾಲಿಸಲಿದ್ದಾರೆ. ಇದರ ಜೊತೆಗೆ ಮತ್ತೊಮ್ಮೆ ತಾನು ಸ್ನೇಹ ಜೀವಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ ಸುದೀಪ್.
There are a lot of interesting facts about Kichcha Sudeep. Sudeep Fan Followers increased upto 1.4 Million in Twitter

Share This Video


Download

  
Report form
RELATED VIDEOS