ಮದುವೆಯಾಗಿ ಒಂದು ವರ್ಷದೊಳಗೆ ರಾಧಿಕಾ ಪಂಡಿತ್ ಕೊಟ್ರು ಗುಡ್ ನ್ಯೂಸ್ | FIlmibeat Kannada

Filmibeat Kannada 2017-12-01

Views 4K

Actress Radhika Pandit's new movie launched today (December 1st). Radhika Pandit is paired up with RangiTaranga fame actor Nirup Bhandari. The movie will be produced by Rockline Venkatesh.

ನಾಳೆ ಲಾಂಚ್ ಆಗಲಿದೆ ರಾಧಿಕಾ ಪಂಡಿತ್ ಹೊಸ ಸಿನಿಮಾ. ನಟಿ ರಾಧಿಕ ಪಂಡಿತ್ ಮದುವೆಯ ಬಳಿಕ ಹೊಸ ಸಿನಿಮಾ ಮಾಡುವ ಸುದ್ದಿ ಕೆಲ ತಿಂಗಳ ಹಿಂದೆ ಹರಿದಾಡಿತ್ತು. ಆದರೆ ನಾಳೆ ಆ ಚಿತ್ರದ ಮುಹೂರ್ತ ಕಾರ್ಯಕ್ರಮದ ನಡೆಯಲಿದೆ.ರಾಧಿಕಾ ಪಂಡಿತ್ ಅವರ ಹೊಸ ಸಿನಿಮಾಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕರಾದ ಮಣಿರತ್ನಂ ಅವರ ಜೊತೆ ಕೆಲಸ ಮಾಡಿದ್ದ ನಿರ್ದೇಶಕಿ ಪ್ರಿಯಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ತಮಿಳಿನಲ್ಲಿ ಅವರು ಮೂರು ಚಿತ್ರವನ್ನು ನಿರ್ದೇಶಿಸಿದ್ದಾರೆ.ರಾಧಿಕಾ ಪಂಡಿತ್ ಅವರ ಈ ಸಿನಿಮಾ ಮಹಿಳಾ ಪ್ರಧಾನ ಚಿತ್ರವಾಗಿಲ್ಲ. ಅವರ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಹೀರೋ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆಯಂತೆ. ಇನ್ನು 'ರಂಗಿತರಂಗ' ಖ್ಯಾತಿಯ ನಟ ನಿರೂಪ್ ಭಂಡಾರಿ ಈ ಚಿತ್ರದ ಹೀರೋ ಆಗಿದ್ದು, ಚಿತ್ರದ ಟೈಟಲ್ ಇನ್ನು ಬಹಿರಂಗ ಆಗಿಲ್ಲ.

Share This Video


Download

  
Report form
RELATED VIDEOS