ಓಖಿ ಅಬ್ಬರವೀಗ ಮುಂಬೈನತ್ತ: ಶಾಲೆ-ಕಾಲೇಜುಗಳಿಗೆ ರಜೆ | Oneindia Kannada

Oneindia Kannada 2017-12-05

Views 821

ಮುಂಬೈ, ಡಿಸೆಂಬರ್ 05: ಓಖಿ ಚಂಡಮಾರುತದಿಂದಾಗಿ ಮುಂಬೈಯಲ್ಲೂ ಭಾರೀ ಮಳೆ ಆರಂಭವಾಗಿದ್ದು, ಮುನ್ನೆಚ್ಚರಿಕೆಗಾಗಿ ಇಂದು(ಡಿ.05) ಮುಂಬೈಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ತನ್ನ ಅಬ್ಬರ ತೋರಿಸಿದ ನಂತರ, ಓಖಿ ಇದೀಗ ವಾಣಿಜ್ಯನಗರಿ ಮುಂಬೈಯನ್ನು ತಲುಪಿದೆ.ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳು ಸೇರಿದಂತೆ, ಮುಂಬೈ ನಗರದಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಈ ಕ್ರೂರ ಚಂಡಮಾರುತಕ್ಕೆ ಇದುವರೆಗೂ 25 ಜನ ಮೃತರಾಗಿದ್ದಾರೆ.ಯಾವುದೇ ರೀತಿಯ ಅಹಿತಕರ ಘಟನೆ ಮುಂದೆ ಸಂಭವಿಸಲಿಲ್ಲ ಅನ್ದರೆ ಅಷ್ಟೇ ಸಾಕು

As Cyclone Ochki approaches, the Maharashtra government has declared precautionary holiday tomorrow for schools and colleges in Mumbai Metropolitan Region, Sindhudurga, Thane, Raigad and Palghar districts

Share This Video


Download

  
Report form
RELATED VIDEOS