ಗೇಮ್ ಆಫ್ ಥ್ರೋನ್ಸ್ ನೋಡಲು ಐದು ಪ್ರಮುಖ ಕಾರಣಗಳು | Filmibeat Kannada

Filmibeat Kannada 2017-12-21

Views 650

ಗೇಮ್ ಆಫ್ ಥ್ರೋನ್ಸ್ , ನೀವು ಈ ಸೀರಿಯಲ್ ಬಗ್ಗೆ ನಿಮ್ಮ ಕಾಲೇಜ್ ನಲ್ಲಿ ಅಥವ ಆಫೀಸ್ ನಲ್ಲಿ ಅಥವ ನಿಮ್ಮ ಗೆಳೆಯರ ಬಳಿ ಕೇಳೇ ಕೇಳಿರುತ್ತೀರ. ಗೇಮ್ ಆಫ್ ಥ್ರೋನ್ಸ್ ನೋಡಿಲ್ಲವಾದರೆ ಆತನನ್ನು ಕೂಲ್ ಎಂದು ಪರಿಗಣಿಸದೆ ಇರೋ ಅಷ್ಟುರ ಮಟ್ಟಿಗೆ ಬಂದಿದೆ ಈಗ ಸಮಾಜ . ನಿಮ್ಮ ಗೆಳೆಯರೆಲ್ಲ ನಿಮನ್ನು ಈ ಶೋ ನೋಡಿಲ್ಲ ವಾದರೆ ಗೇಲಿ ಮಾಡುವುದು ಸಹಜ ಆದರೆ ಈ ಶೋ ವನ್ನು ಏಕೆ ನೋಡಬೇಕು ಎಂಬುದನ್ನು ಯಾರು ಹೇಳುವುದಿಲ್ಲ . ಹಾಗಾಗಿಯೇ ನಾವು ಈ ವಿಡಿಯೋದಲ್ಲಿ ನಿಮಗೆ ಗೇಮ್ ಆಫ್ ಥ್ರೋನ್ಸ್ ಏಕೆ ನೋಡಬೇಕು ಎಂಬುದನ್ನು ತಿಳಿಸಲು ಪ್ರಯತ್ನಿಸಿದ್ದೇವೆ . ಈ ಸೀರಿಯಲ್ ಬೇರೆ ಭಾಷೆಯದಾದರೂ ಶೋ ಗಾಗಿ ಪಟ್ಟಿರುವ ಪರಿಶ್ರಮ ಹಾಗು ತಾಂತ್ರಿಕತೆಗೆ ಕೊಟ್ಟಿರುವ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರೂ ನೋಡಿ ಖುಷಿ ಪಡಲೇ ಬೇಕು

Game of thrones has been in every bodies daily talk since almost 5 years now . And few people have still not watched a single episode of the show . In this video we have tried to give you five reasons Why you should watch game of thrones.

Share This Video


Download

  
Report form
RELATED VIDEOS