ಇಮೇಜ್ ಎಡಿಟ್ ಮಾಡೋಕೆ ಮಾಮೂಲಿ ಆಪ್ ಯಾಕೆ ಯೂಸ್ ಮಾಡ್ತೀರಾ? ಫೇಸ್‌ಆಪ್‌ನಲ್ಲಿ ನಿಮಗಿಷ್ಟದ ಹಾಗೆ ನಿಮ್ಮ ಸೆಲ್ಫಿ ಎಡಿಟ್ ಮಾಡಿ.! ಏಕೆಂದರೆ, ಯಾವುದೇ ಹೊಸ ಟೆಂಪ್ಲೇಟ್‌ಗಳ ಬಳಕೆ ಮಾಡಿಕೊಳ್ಳದೆ ಆಪ್‌ನಲ್ಲಿನಲ್ಲಿಯೇ ಫೋಟೊ ವನ್ನು ಹೇಗಾದರೂ ಎಡಿಟ್ ಮಾಡುವ ಆಯ್ಕೆ ಈ ಆಪ್‌ನ ಪ್ರಮುಖ ವಿಶೇಷತೆ ನಿಮಗೆ ಇಷ್ಟವಾಗಬಹದು.!! ಇನ್ನು ನಿಮ್ಮ ಮುಖವನ್ನು ತುಂಬಾ ಯಂಗ್ ಆಗಿ ಕಾಣುಸುವಂತೆ ಹಾಗೂ ವಯಸ್ಸಾದವರ ರೀತಿಯಂತೆಲ್ಲಾ ಬದಲಾಯಿಸಿಕೊಳ್ಳಬಹುದು.!! ಹಾಗಾದರೆ ಇನ್ನೇಕೆ ತಡ?..ಈಗಲೇ ಫೇಸ್ ಆಪ್ ಅನ್ನು ಡೌನ್‌ಲೋಡ್ ಮಾಡಿ ಮೊಬೈಲ್‌ಗೆ ಇನ್‌ಸ್ಟಾಲ್ ಮಾಡಿಕೊಳ್ಳಿ.!!