ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿ ಹೆಣ್ಣು ಮಗುವನ್ನು ದತ್ತು ಪಡೆಯಲು ನಿರ್ಧಾರ

Filmibeat Kannada 2018-01-04

Views 3.5K

Bigg Boss Kannada Season 5 contestant Jayasreenivasan has decided to adopt a girl child. Jayasreenivasan said this in an interview on this issue.


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಬಿಗ್ ಬಾಸ್ 5 ಸೀಸನ್ ನ ಸ್ಪರ್ಧಿಯೊಬ್ಬರು ಮಗುವನ್ನ ದತ್ತು ಪಡೆಯಲು ಮುಂದಾಗಿದ್ದಾರೆ. ಹೆಣ್ಣು ಮಗುವನ್ನೇ ದತ್ತು ಪಡೆಯಬೇಕು ಎಂದೂ ನಿರ್ಧಾರವನ್ನ ಮಾಡಿದ್ದಾರಂತೆ. ಈ ಸುದ್ದಿ ಅಂತೆ ಕಂತೆ ಅಲ್ಲ ಖುದ್ದು ಅವರೇ ಈ ಬಗ್ಗೆ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ.ಬಿಗ್ ಬಾಸ್ ನಲ್ಲಿ ಆಗಿರುವ ಎಕ್ಸ್ ಪೀರಿಯನ್ಸ್ ನಿಂದಾಗಿ ಇಂತಹ ಬದಲಾವಣೆ ತಮ್ಮ ಜೀವನದಲ್ಲಿ ತಂದುಕೊಳ್ಳಲು ನಿರ್ಧರಿಸಿದ್ದು. ಇನ್ನ ಕೆಲವೇ ದಿನಗಳಲ್ಲಿ ಮಗುವನ್ನ ದತ್ತು ಪಡೆಯಲು ಮುಂದಾಗಲಿದ್ದಾರೆ. ಹೆಣ್ಣು ಮಗು ದತ್ತು ಸ್ವೀಕಾರ ಮಾಡಲು ಬಿಗ್ ಬಾಸ್ ನಲ್ಲಿದ್ದ ಒಬ್ಬ ಹೆಣ್ಣು ಮಗಳೇ ಕಾರಣವಂತೆ.ಅಷ್ಟಕ್ಕೂ ಆ ಸ್ಪರ್ಧಿ ಯಾರು? ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಈ ರೀತಿಯ ಬದಲಾವಣೆ ಮಾಡಿಕೊಳ್ಳಲು ಕಾರಣವೇನು? ಹೆಣ್ಣು ಮಗುವನ್ನ ದತ್ತು ಪಡೆಯುತ್ತಿರುವ ಉದ್ದೇಶವೇನು?

Share This Video


Download

  
Report form
RELATED VIDEOS