ಉಪೇಂದ್ರ ಜಗ್ಗೇಶ್ ಜೋಡಿ ಎರಡು ವರ್ಷಗಳ ನಂತರ ಮತ್ತೆ ಒಂದಾದರು | Filmibeat Kannada

Filmibeat Kannada 2018-01-09

Views 167

After two years kannada actors Upendra and Jaggesh met in Yash birthday party. Jaggesh took a photos with Upendra and shared it in his twitter account.

ಕನ್ನಡ ಚಿತ್ರರಂಗ ಒಂದು ಕುಟುಂಬ ಇದ್ದ ಹಾಗೆ. ಎಲ್ಲರ ಮನೆಯಲ್ಲಿ ಯಾವ ರೀತಿ ಮುನಿಸು ಬರುತ್ತದೆಯೋ ಅದೇ ರೀತಿ ಕೆಲವು ಬಾರಿ ನಟರ ಮಧ್ಯ ಮನಸ್ತಾಪ ಬರುವುದು ಸಹಜ. ಆದರೆ ಅದನ್ನು ಮರೆತು ಮತ್ತೆ ಒಟ್ಟಿಗೆ ಸೇರಿವುದು ನಿಜವಾದ ಕಲಾವಿದರ ಲಕ್ಷಣ. ಈಗ ಅದೇ ರೀತಿಯ ಬೆಳವಣಿಗೆ ಆಗಿದೆ. ನಟ ಉಪೇಂದ್ರ ಹಾಗೂ ಜಗ್ಗೇಶ್ ವರ್ಷಗಳ ನಂತರ ಈಗ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಈ ಇಬ್ಬರು ನಟರ ಮಧ್ಯ ಮುನಿಸು ಬಂದಿದ್ದು ಎಲ್ಲರಿಗೂ ತಿಳಿದಿದೆ. 'ಉಪ್ಪಿ 2' ಸಿನಿಮಾದ ವೇಳೆ 'ಎಲ್ಲರ ಕಾಲ್ ಏಳಿತದೆ ಕಾಲ..' ಹಾಡು ಬಂದಾಗ ಜಗ್ಗೇಶ್ ನಟ ಉಪೇಂದ್ರ ವಿರುದ್ಧ ಕೋಪಗೊಂಡಿದ್ದರು. ಚಿತ್ರದ ಹಾಡಿನಲ್ಲಿ ಕನ್ನಡದ ನಟರ ಬಗ್ಗೆ ಅವಹೇಳನ ಮಾಡಲಾಗಿದೆ. ಎಂದು ಸಿಟ್ಟಿಗೆದ್ದರು.

Share This Video


Download

  
Report form
RELATED VIDEOS