ದಿವಾಕರ್ ಹೆಂಡತಿಗೆ ತಮ್ಮ ವೆಡ್ಡಿಂಗ್ ಆನಿವರ್ಸರಿ ಗೆ ಈ ಗಿಫ್ಟ್ ಬೇಕಂತೆ | Filmibeat Kannada

Filmibeat Kannada 2018-01-12

Views 1.4K

Bigg Boss Kannada Season 5 : Bigg Boss show is almost getting over. At this time, contestants family members visits Bigg House. Diwakar wife had also visited Bigg House & spoke to Diwakar. Diwakar wife demands a gift for their Wedding Anniversary. What is that gift? To know Watch Video.

ಬೀದಿ ಬೀದಿಗಳಲ್ಲಿ ಆಯುರ್ವೇದಿಕ್ ಪ್ರಾಡಕ್ಟ್ ಮಾರುತ್ತಾ ಕಾಲ ಕಳೆಯುತ್ತಿದ್ದ 'ಸೇಲ್ಸ್ ಮ್ಯಾನ್' ದಿವಾಕರ್ 'ಬಿಗ್ ಬಾಸ್' ಮನೆಗೆ ಬಂದ್ಮೇಲೆ ಇಡೀ ಕರ್ನಾಟಕದಲ್ಲಿ ಫೇಮಸ್ ಆಗಿದ್ದಾರೆ. ಹಿಂದು ಮುಂದೆ ಯೋಚನೆ ಮಾಡದೆ, ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೆ, ಅನಿಸಿದ್ದನ್ನ ನೇರವಾಗಿ ಮಾತನಾಡುವ ದಿವಾಕರ್ ಕಂಡ್ರೆ 'ಬಿಗ್ ಬಾಸ್' ಮನೆಯಲ್ಲಿ ಅಷ್ಟಕಷ್ಟೆ.ಹಾಗ್ನೋಡಿದ್ರೆ, ಮೊದಲೆರಡು ವಾರ ಜಗಳ, ಗದ್ದಲ, ಗಲಾಟೆಯಿಂದ 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ಸದ್ದು ಮಾಡಿದವರು ಇದೇ ದಿವಾಕರ್. ಇಂತಿಪ್ಪ ದಿವಾಕರ್ ಗೆ 'ದೊಡ್ಮನೆ'ಯಲ್ಲಿ ಆತ್ಮೀಯ ಗೆಳೆಯ ಯಾರು ಗೊತ್ತಾ.? ಬೇರಾರೂ ಅಲ್ಲ, ಚಂದನ್ ಶೆಟ್ಟಿ.! ಇನ್ನು ಇನ್ನೇನು ಬಿಗ್ ಬಾಸ್ ಮುಗಿಯುವ ಹಂತಕ್ಕೆ ಬಂದಾಗ ಬಿಗ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಬಂದು ಹೋಗುತ್ತಿದ್ದಾರೆ. ಇದರಲ್ಲಿ ದಿವಾಕರ್ ಹೆಂಡತಿ ಕೂಡ ಒಬ್ಬರು. ದಿವಾಕರ್ ಪತ್ನಿ ಬಿಗ್ ಮನೆಗೆ ಬಂದು ಎಲ್ಲರನ್ನೂ ಹಾದಿ ಹೊಗಳಿದ್ದಾರೆ. ದಿವಾಕರ್ ಗೂ ಕೂಡ ಚೆನ್ನಾಗಿ ಆಡುತ್ತಿದ್ದೀಯಾ ಎಂದು ಹೇಳಿ ಈ ಸರಿ ನಮ್ಮ ವೆಡ್ಡಿಂಗ್ ಆನಿವರ್ಸರಿ ಗೆ ಗಿಫ್ಟ್ ಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಆ ಗಿಫ್ಟ್ ಏನ್ ಗೊತ್ತಾ? ತಿಳಿಯಲು ಈ ವಿಡಿಯೋ ನೋಡಿ.

Share This Video


Download

  
Report form
RELATED VIDEOS