ಕಾವೇರಿ ತೀರ್ಪು ಇಂದು : ಮೈಸೂರಿನ ಕೆ ಆರ್ ಎಸ್ ನಲ್ಲಿ ಬಿಗಿ ಭದ್ರತೆ | Oneindia Kannada

Oneindia Kannada 2018-02-05

Views 4.3K

Supreme court is going to give judgment about Cauvery water dispute so tight security imposed near KRS, Mandya and Mysuru district.


ಕಾವೇರಿ ನದಿ ನೀರು ಹಂಚಿಕೆ ಸಂಬಂಧಪಟ್ಟಂತೆ ಇಂದು ಸುಪ್ರಿಂಕೋರ್ಟ್ ತೀರ್ಪು ಪ್ರಕಟವಾಗುವ ಸಾಧ್ಯತೆ ಇದ್ದು ಕೆಆರ್‌ಎಸ್‌ನಲ್ಲಿ ಬಿಗಿ ಬಂದೋಬಸ್ತ್ ನೇಮಿಸಲಾಗಿದೆ. ತೀರ್ಪು ರಾಜ್ಯಕ್ಕೆ ವ್ಯತಿರಿಕ್ತವಾಗಿ ಬಂದಲ್ಲಿ ಜಿಲ್ಲೆಯಲ್ಲಿ ಗಲಭೆ ಉಂಟಾಗುವ ಸಾಧ್ಯತೆ ಇರುವ ಕಾರಣ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂದಾಗಿದ್ದು, ಕೆಎಸ್‌ಆರ್‌ಪಿ ತುಕಡಿ ಮತ್ತು ಡಿಎಆರ್‌ ತುಕಡಿಗಳನ್ನು ಕೆಆರ್‌ಎಸ್‌ ಬಳಿ ನಿಯೋಜಿಸಲಾಗಿದೆ, ನಗರದ ಪ್ರಮುಖ ವೃತ್ತಗಳ ಬಳಿ ಪೊಲೀಸ್ ಪಹರೆ ಹಾಕಲಾಗಿದೆ.

Share This Video


Download

  
Report form
RELATED VIDEOS