'ಪಲ್ಲಂಗ' ಅಂದ್ರೆ 'ಅದಲ್ಲ'! ಜಗ್ಗೇಶ್ ಹೇಳಿದ್ದು ಬೇರೆಯದ್ದೇ ಅರ್ಥದಲ್ಲಿ | FIlmibeat Kannada

Filmibeat Kannada 2018-02-06

Views 55

ಟ್ವಿಟ್ಟರ್ ಲೋಕದಲ್ಲಿ ಸದ್ಯ 'ಪಲ್ಲಂಗ'ದ ಬಗ್ಗೆಯೇ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣ ನವರಸ ನಾಯಕ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್. ''ಪ್ರಧಾನಿ ಮೋದಿ ನಶೆಯಲ್ಲಿದ್ದಾಗ ಹೀಗೆ ಆಗೋದು'' ಎಂದು ಟ್ವೀಟ್ ಮಾಡಿದ್ದ ನಟಿ ರಮ್ಯಾಗೆ ತಿರುಗೇಟು ನೀಡುವ ಸಲುವಾಗಿ ಜಗ್ಗೇಶ್ ಮಾಡಿದ್ದ ಒಂದು ಟ್ವೀಟ್ ಇದೀಗ ವಿವಾದಕ್ಕೆ ಗ್ರಾಸವಾಗಿದೆ. ತಮ್ಮ ಟ್ವೀಟ್ ನಲ್ಲಿ 'ಪಾರ್ಟಿ' ಮತ್ತು 'ಪಲ್ಲಂಗ' ಎಂಬ ಪದಗಳನ್ನ ಪ್ರಯೋಗ ಮಾಡಿದ್ದರು ಜಗ್ಗೇಶ್. ಜವಾಬ್ದಾರಿಯುತ ನಟ, ರಾಜಕಾರಣಿಯಾದ ಜಗ್ಗೇಶ್, ಓರ್ವ ಹೆಣ್ಣಿನ ಬಗ್ಗೆ ಇಷ್ಟು ಕೇವಲವಾಗಿ ಮಾತನಾಡುವುದು ಸರಿಯಲ್ಲ ಎಂಬ ಟೀಕೆಗಳು ಹೆಚ್ಚಾದಂತೆ 'ಪಲ್ಲಂಗ' ಎಂಬ ಪದಕ್ಕೆ ಅರ್ಥ ವಿವರಿಸಿದ್ದಾರೆ ಜಗ್ಗೇಶ್.


Kannada Actor, BJP Politician Jaggesh explained the meaning of 'Pallanga' in his tweet. Jaggesh mentioned the word 'Pallanga' in his tweet against Kannada Actress, EX MP, Congress Politician Ramya.

Share This Video


Download

  
Report form
RELATED VIDEOS