ಯುವತಿಯರ ಆರೋಪ ಶುದ್ಧ ಸುಳ್ಳು ಎಂದ ಆಯೋಜಕರು.! | Flmibeat Kananda

Filmibeat Kannada 2018-02-12

Views 287

ಕಿರುತೆರೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮ ಇದೀಗ ವಿವಾದದ ಕೇಂದ್ರಬಿಂದು ಆಗಿದೆ. ಇಂದು ನಡೆಯುತ್ತಿದ್ದ ಆಡಿಷನ್ ನಲ್ಲಿ ಯುವತಿಯರಿಗೆ ಅಶ್ಲೀಲ ಪ್ರಶ್ನೆಗಳನ್ನು ಕೇಳಲಾಗಿದ್ಯಂತೆ. ಇದರಿಂದ ಆಡಿಷನ್ ನಲ್ಲಿ ಭಾಗವಹಿಸಿದ್ದ ಯುವತಿಯರು ರೊಚ್ಚಿಗೆದ್ದಿದ್ದಾರೆ. ಈಗ ಈ ಪ್ರಕರಣದ ಬಗ್ಗೆ ವಾಹಿನಿಯವರು ಸ್ಪಷ್ಟನೆ ಕೊಟ್ಟಿದ್ದಾರೆ


Suvarna Channel's Pyate Hudgeer Halli Lifu-4 reality show lands up in a controversy. Few girls who attended the auditions complained about organizers asking low standard questions. Now the organizers have given clarification about the issue

Share This Video


Download

  
Report form
RELATED VIDEOS