ರಾಹುಲ್ ಗಾಂಧಿ ಮಾಡಿದ ಭಾಷಣವನ್ನೇ ಮತ್ತೆ ಪುನಾವರ್ತನೆ ಮಾಡಿದ್ರಾ | Oneindia Kannada

Oneindia Kannada 2018-02-13

Views 293

AICC president Rahul Gandhi addresses congress party workers rally in Kalburagi district Jevargi. Rahul lambasted on BJP central government and said Modi is a liar.


ಕರ್ನಾಟಕದಲ್ಲಿ ಜನಾಶೀರ್ವಾದ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಇಂದು ಜೇವರ್ಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಮುಂಜಾನೆ ದೇವದುರ್ಗದ ಸಮಾವೇಶದಲ್ಲಿ ಆಡಿದ ಮಾತುಗಳನ್ನೇ ಕ್ರಮ ಕೂಡಾ ತಪ್ಪದೆ ಮತ್ತೆ ರಾಹುಲ್ ಗಾಂಧಿ ಪುನರ್‌ ಉಚ್ಚರಿಸಿದರು. ಅವರ ಭಾಷಣದಲ್ಲಿ ಹೊಸತೆಂದರೆ ಜೇವರ್ಗಿಯ ಹಿರಿಯ ನಾಯಕ ದಿವಂಗತ ಧರಂಸಿಂಗ್ ಅವರನ್ನು ನೆನದದ್ದು. 3.30 ಕ್ಕೆ ಜೇವರ್ಗಿಗೆ ಆಗಮಿಸಬೇಕಾಗಿದ್ದ ರಾಹುಲ್ ಗಾಂಧಿ 2 ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದರು. ಆದರೂ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಅವರಿಗಾಗಿ ಕಾಯುತ್ತಿದುದು ವಿಶೇಷ.

Share This Video


Download

  
Report form
RELATED VIDEOS