ಫೆಬ್ರವರಿ ಅಂತ್ಯದೊಳಗೆ ಬ್ಯಾಂಕ್ ಆಫ್ ಇಂಡಿಯಾದ 700 ಎಟಿಎಂಗಳು ಬಂದ್ | Oneindia Kannada

Oneindia Kannada 2018-02-15

Views 1

In a cost-cutting drive, public sector lender Bank of India will shut 400 ATMs and will take a call on closing a further 300 ATMs by the end of February, reports.

ನಿರ್ವಹಣಾ ವೆಚ್ಚ ಕಡಿತ ಎಂಬ ಪ್ರಕ್ರಿಯೆ ಈಗ ಐಟಿ ಕ್ಷೇತ್ರದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿರಿಸಿದೆ. ಸರಿ ಸುಮಾರು 700ಕ್ಕೂ ಅಧಿಕ ಎಟಿಎಂಗಳನ್ನು ಬಂದ್ ಮಾಡಲು ಪ್ರಮುಖ ಬ್ಯಾಂಕೊಂದು ನಿರ್ಧರಿಸಿದೆ. ಬ್ಯಾಂಕ್ ಆಫ್ ಇಂಡಿಯಾ ಈ ತಿಂಗಳ ಅಂತ್ಯದೊಳಗೆ ಬ್ಯಾಂಕ್ ನ 700 ಎಟಿಎಂಗಳು ಬಾಗಿಲು ಮುಚ್ಚಲು ಮುಂದಾಗಿದೆ. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಈ ರೀತಿ ನಿರ್ವಹಣಾ ವೆಚ್ಚ ಸರಿದೂಗಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

Share This Video


Download

  
Report form
RELATED VIDEOS