ಕರ್ನಾಟಕ ಬಜೆಟ್ 2018 : ಬೆಂಗಳೂರಿಗರಿಗೆ ಸಿದ್ದರಾಮಯ್ಯ ಕೊಟ್ಟ ಕೊಡುಗೆಗಳು | Oneindia Kannada

Oneindia Kannada 2018-02-16

Views 172

To improve the infrastructure of Bengaluru like roads, drainage, grade separate and many more chief minister Siddaramaiah announced an action plan of Rs.2500 crore in his budget.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ 13 ನೇ ಹಾಗು ಮುಖ್ಯಮಂತ್ರಿಯಾಗಿ 6ನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.2018-19ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದೆ. ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಏನೇನು ಮೀಸಲಿಟ್ಟಿದ್ದಾರೆ. ಈ ಬಾರಿ ಬೆಂಗಳೂರು ಏನೇನು ಪಡೆಯಲಿದೆ ಎನ್ನುವುದರ ಇಲಾಖಾವಾರು ವಿವರ ಇಲ್ಲದೆ. ರಾಜ್ಯ ಬಜೆಟ್ ನಲ್ಲಿ ನಮ್ಮ ಮೆಟ್ರೋ, ಒಳಚರಂಡಿ, ರಸ್ತೆಗಳು, ನಗರ ಭೂ ನಿರ್ದೇನಾಲಯ ವಿವಿಧ ಇಲಾಖೆಗಳಿಗೆ ಏನೇನು ದೊರೆಯಲಿದೆ ಎಂಬ ವಿವರ ಇಲ್ಲದೆ.

Share This Video


Download

  
Report form
RELATED VIDEOS