ಕಮಲ್ ಹಾಸನ್ ರ ಹೊಸ ಪಕ್ಷದ ರಾಜಕೀಯ ಭವಿಷ್ಯದ ವಿಶ್ಲೇಷಣೆ | Oneindia Kannada

Oneindia Kannada 2018-02-22

Views 1

Actor Kamal Haasan announced new political party Makkal Needhi Maiam in Tamil Nadu on Wednesday. How will party perform in future according to vedic astrology? Here is analysis by well known astrologer Prakash Ammannaya.


ರಾಜಕೀಯವನ್ನೇ ಉಸಿರಾಡುವ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಪಕ್ಷ. ಬಹುಭಾಷಾ ನಟ- ಚಲನಚಿತ್ರ ರಂಗದ ದೈತ್ಯ ಪ್ರತಿಭೆ ಕಮಲ್ ಹಾಸನ್ ರ ಹೊಸ ಪಕ್ಷವು ಬುಧವಾರ ಅಧಿಕೃತ ಘೋಷಣೆಯಾಯಿತು. ಅಂದಹಾಗೆ ಅವರು ಪಕ್ಷ ಘೋಷಣೆ ಮಾಡುವ ವೇಳೆಗೆ ಭರಣಿ ನಕ್ಷತ್ರ ಪ್ರಾರಂಭವಾಗಿತ್ತು. ಅದರ ಆಧಾರದ ಮೇಲೆ ಭವಿಷ್ಯ ಹೇಗಿದೆ ಎಂದು ನೋಡುವುದಾದರೆ ಅನೇಕ ಅಡ್ಡಿ- ಆತಂಕಗಳನ್ನು ಎದುರಿಸಬೇಕು ಎಂಬುದನ್ನು ಸೂಚಿಸುತ್ತಿದೆ. ಇನ್ನು ಲಾಂಛನವು ಕೈಗೆ ಕೈ ಹಿಡಿದ ಮೂರು ಕೈಗಳು. ನಾಲ್ಕು ಕೈಗಳಾಗಿದ್ದರೆ ಬೇರೊಂದು ಕಲ್ಪನೆ ಮಾಡಬಹುದಿತ್ತು. ಮೂರು ಕೈಗಳು ಪರಸ್ಪರ ಬಂಧನದ ಸೂಚಕ.

Share This Video


Download

  
Report form
RELATED VIDEOS