ರೆಡ್ಡಿ ಸಮುದಾಯದ ಮುನ್ನೂರಕ್ಕೂ ಹೆಚ್ಚು ಮಂದಿ ಒಳಗೊಂಡಿದ್ದ ಸಭೆಯೊಂದು ರಹಸ್ಯವಾಗಿ ಗುರುವಾರ ಬೆಳಗ್ಗೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ. ಕರ್ನಾಟಕ ವಿಧಾನಸಭೆ ಕಣ್ಣೆದುರು ಇಟ್ಟುಕೊಂಡು ಈ ರೀತಿಯ ಸಭೆ ನಡೆಯುವುದರಲ್ಲಿ ಅದೆಂಥ ಅಚ್ಚರಿ ಎಂದೆನಿಸಬಹುದು. ಆದರೆ, ಈ ಸಭೆ ಸ್ವಲ್ಪ ಭಿನ್ನ.
Former minister Gali Janardana Reddy calls for a meeting out side Bengaluru. BJP planned strategy to defeat Congress in Karnataka assembly elections. Janardana Reddy planning in back room.