ನಟಿ ಶ್ರೀದೇವಿಯವರ ಅಕಾಲ ಸಾವಿನ ಬಗ್ಗೆ ಸಂಪೂರ್ಣ ಮಾಹಿತಿ | Oneindia Kannada

Oneindia Kannada 2018-02-27

Views 52

Finally, Clearance letter issued to release the mortal remains of Bollywood Actress Sridevi. Body to now proceed for embalming process.


ಕಡೆಗೂ ಶ್ರೀದೇವಿ ಪಾರ್ಥೀವ ಶರೀರ ಕುಟುಂಬದ ಕೈಸೇರಿದೆ. ಶ್ರೀದೇವಿ ಪಾರ್ಥೀವ ಶರೀರವನ್ನ ಭಾರತಕ್ಕೆ ರವಾನೆ ಮಾಡಲು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಒಪ್ಪಿಗೆ ನೀಡಿದೆ. ವೈದ್ಯಕೀಯ ವರದಿಗಳು, ಮರಣ ಪ್ರಮಾಣ ಪತ್ರ ಹಾಗೂ ಭಾರತಕ್ಕೆ ಮೃತದೇಹ ಸಾಗಿಸಲು ಕ್ಲಿಯರೆನ್ಸ್ ಸರ್ಟಿಫಿಕೇಟ್ ಸೇರಿದಂತೆ ಎಲ್ಲ ದಾಖಲೆಗಳನ್ನ ದುಬೈ ಪೊಲೀಸರು ಶ್ರೀದೇವಿ ಕುಟುಂಬಕ್ಕೆ ನೀಡಿದ್ದಾರೆ.
ಸದ್ಯ ಶ್ರೀದೇವಿ ಮೃತದೇಹವನ್ನ ಎಂಬ್ಲೇಮಿಂಗ್ (ಪಾರ್ಥೀವ ಶರೀರವನ್ನ ಸಂರಕ್ಷಿಸುವ ಪ್ರಕ್ರಿಯೆ)ಗೆ ಒಳಪಡಿಸಲಾಗಿದೆ. ಅದು ಮುಗಿದ ಮೇಲೆ ಶ್ರೀದೇವಿ ಮೃತದೇಹವನ್ನ ಭಾರತಕ್ಕೆ ತರಲಾಗುತ್ತದೆ.

Share This Video


Download

  
Report form
RELATED VIDEOS