ನಟಿ ಶ್ರೀದೇವಿ ಅಕಾಲ ಸಾವು : ತಮ್ಮ ಮದುವೆಯ ಬಗ್ಗೆ ಕುತೂಹಲಕಾರಿ ವಿಷಯಗಳು | Oneindia Kannada

Oneindia Kannada 2018-02-28

Views 515

Intimate Details About Sridevi, Boney Kapoor Controversial Affair. Smitten by Sridevi, Boney Kapoor cast her in Mr. India to be close to her.


ನಟಿ ಶ್ರೀದೇವಿ ಮತ್ತು ಪತಿ ಬೋನಿ ಕಪೂರ್ ಬಾಲಿವುಡ್ ನ ಯಶಸ್ವಿ ತಾರಾ ದಂಪತಿ. ಸುಮಾರು 22 ವರ್ಷಗಳ ಕಾಲ ಸುಖವಾದ ಜೀವನ ನಡೆಸಿರುವ ಈ ದಂಪತಿಯ ಹಿಂದೆ ದೊಡ್ಡ ವಿವಾದಗಳೇ ಇತ್ತು. ಸಂಕಷ್ಟ, ವಿವಾದಗಳನ್ನ ಮೀರಿ ಶ್ರೀದೇವಿ ಮತ್ತು ಬೋನಿ ಕಪೂರ್ ಒಂದಾಗಿದ್ದರು. ಮೂಲಗಳ ಪ್ರಕಾರ ಶ್ರೀದೇವಿ ಮತ್ತು ಬೋನಿ ಕಪೂರ್ ಇಬ್ಬರಿಗೂ ಇದು ಎರಡನೇ ಮದುವೆ. ಪ್ರತ್ಯೇಕವಾಗಿ ಇಬ್ಬರು ಬೇರೆಯವರೊಂದಿಗೆ ಸಹ ಜೀವನ ನಡೆಸಿದ್ದರು. ನಂತರ ಇಬ್ಬರು ಆ ಜೀವನಕ್ಕೆ ಗುಡ್ ಬೈ ಹೇಳಿ ಹೊಸ ಜೀವನಕ್ಕೆ ನಾಂದಿ ಹಾಡಿದ್ದರು.

Share This Video


Download

  
Report form
RELATED VIDEOS