'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಆಗಮಿಸಲಿರುವ ಸ್ಟಾರ್ ಗಳ ಪಟ್ಟಿ | Filmibeat Kannada

Filmibeat Kannada 2018-02-28

Views 2

ಸ್ಟಾರ್ ಸುವರ್ಣ ವಾಹಿನಿ ಮತ್ತು ವಿಯು (viu) ಅಪ್ ನಲ್ಲಿ ಪ್ರಸಾರ ಆಗುತ್ತಿರುವ ಹೊಸ ಕಾರ್ಯಕ್ರಮ 'ನಂ 1 ಯಾರಿ ವಿತ್ ಶಿವಣ್ಣ'ದ ಮೊದಲ ಸಂಚಿಕೆ ಮುಗಿದಿದೆ. ಉಪೇಂದ್ರ ಮತ್ತು ಗುರುಕಿರಣ್ ಮೊದಲ ಸಂಚಿಕೆಗೆ ಬಂದಿದ್ದು, ಮೊದಲ ಎಪಿಸೋಡ್ ಸಿಕ್ಕಾಪಟ್ಟೆ ಮಜಾವಾಗಿತ್ತು. ಅದರ ಜೊತೆಗೆ ಈ ಕಾರ್ಯಕ್ರಮದ ಮುಂದಿನ ಸಂಚಿಕೆಗೆ ಯಾವ ಯಾವ ಸ್ಟಾರ್ ಗಳು ಬರುತ್ತಾರೆ ಎನ್ನುವ ಕುತೂಹಲ ಕೂಡ ಇದೆ. ಅಂದಹಾಗೆ, ಈಗಾಗಲೇ ಕಾರ್ಯಕ್ರಮದ ನಾಲ್ಕು ಸಂಚಿಕೆಯ ಚಿತ್ರೀಕರಣವಾಗಿದೆ.


The first episode of Number one yaari with Shivanna was really entertaining . Here is the guest list of the show for upcoming weeks

Share This Video


Download

  
Report form
RELATED VIDEOS