ನಿಕಿತಾ ಟುಕ್ರಾಲ್‌‌‌‌‌ ಈಗ ಏನ್ ಮಾಡ್ತಿದ್ದಾರೆ | Filmibeat Kannada

Filmibeat Kannada 2018-03-01

Views 1

ನಟಿ ನಿಖಿತಾ ಈಗ ಏನ್ ಮಾಡ್ತಿದ್ದಾರೆ ? ಅವರಿಗೆ ಮದುವೆಯಾಗಿ ಮಗು ಆಗಿರುವುದು ಬಹಳಷ್ಟು ಜನರಿಗೆ ತಿಳಿದಿಲ್ಲ. 2016 ಅಕ್ಟೋಬರ್ 16 ರಂದು ಮುಂಬೈ ಮೂಲದ ಉದ್ಯಮಿ ಗಗನ್ ದೀಪ್‌ ಸಿಂಗ್ ಅವರನ್ನು ಮದುವೆಯಾಗಿದ್ದ ನಿಖಿತಾ ಕಳೆದ ವರ್ಷ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Nikta Thukral has finally uploaded her daughter's picture on Instagram and She is really adorable

Share This Video


Download

  
Report form
RELATED VIDEOS