ಪ್ರಿಯಾ ಪ್ರಕಾಶ್ ವಾರಿಯರ್ ಇನ್ಸ್ಟಾಗ್ರಾಮ್ ಸಂಭಾವನೆ ಬಿ ಟೌನ್ ನನ್ನೂ ಮೀರಿಸಿದೆ | FIlmibeat Kannada

Filmibeat Kannada 2018-03-06

Views 353

ಕಣ್ಸನ್ನೆ ಮೂಲಕ ಇಡೀ ಇಂಟರ್ ನೆಟ್ ಜಗತ್ತಿನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಅದೃಷ್ಟದ ಮೇಲೆ ಅದೃಷ್ಟ ಖುಲಾಯಿಸುತ್ತಿದೆ. ಸದ್ಯ ಆನ್ ಲೈನ್ ಜಗತ್ತಿನ ರಾಣಿಯಾಗಿ ಮಿಂಚುತ್ತಿರುವ ಪ್ರಿಯಾ ಮುಟ್ಟಿದ್ದೆಲ್ಲ ಚಿನ್ನವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈಕೆಯ ಕುರಿತು ಏನೇ ಸುದ್ದಿ ಪೋಸ್ಟ್ ಮಾಡಿದರೂ ಜನ ಮುಗಿಬಿದ್ದು ನೋಡುತ್ತಾರೆ. ಇಷ್ಟರ ಮಟ್ಟಿಗೆ ಖ್ಯಾತಿಗಳಿಸಿಕೊಂಡಿರುವ ಪ್ರಿಯಾ ವಾರಿಯರ್ ಈಗ ಸೋಶಿಯಲ್ ಮೀಡಿಯಾದಲ್ಲಿ ಅತಿ ದೊಡ್ಡ ದಾಖಲೆ ಬರೆದಿದ್ದಾಳೆ. ಬಾಲಿವುಡ್ ಸ್ಟಾರ್ ನಟ-ನಟಿಯರನ್ನ ಹಿಂದಿಕ್ಕಿ ನಂಬರ್ 1 ಸ್ಥಾನದಲ್ಲಿರುವ ಪ್ರಿಯಾ ಸಾಮಾಜಿಕ ಜಾಲತಾಣದ ಸಂಭಾವನೆ ವಿಚಾರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.


Priya Prakash Varrier is charging Rs 8 Lakh per Instagram post of hers. This is more than what top Bollywood celebs charge.


Share This Video


Download

  
Report form
RELATED VIDEOS