Radhika Pandit is the most beautiful and gorgeous actress in Kannada film industry. today 34th birthday. Here's a list of top 9 remarkable movies of Radhika Pandit.
'ಸ್ಯಾಂಡಲ್ ವುಡ್ ಸಿಂಡ್ರೆಲಾ' ಅಂತಾಲೆ ಕರೆಸಿಕೊಳ್ಳುವ 'ಮಿಸಸ್ ರಾಮಾಚಾರಿ' ರಾಧಿಕಾ ಪಂಡಿತ್ ಇಂದು (ಮಾರ್ಚ್) 34ನೇ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ರಾಧೆಯ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಬರ್ತಡೇ ದಿನ ಕೇಕಗ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅಂದ್ಹಾಗೆ, ರಾಧಿಕಾ ಪಂಡಿತ್ ನಾಯಕಿಯಾಗಿ 10 ವರ್ಷಗಳಾಗಿವೆ. ಈ ಹತ್ತು ವರ್ಷದಲ್ಲಿ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರತಿಯೊಂದು ಚಿತ್ರದಲ್ಲೂ ವಿಭಿನ್ನ, ವಿಶೇಷ ಪಾತ್ರಗಳ ಮೂಲಕ ಎಲ್ಲರನ್ನ ರಂಜಿಸಿದ್ದಾರೆ ಈ ಮುದ್ದು ಚೆಲುವೆ. ಹಾಗಿದ್ರೆ, ರಾಧಿಕಾ ಅವರು ಇಷ್ಟು ಚಿತ್ರಗಳಲ್ಲಿ ನಿಮಗೆ ಇಷ್ಟವಾದ ಸಿನಿಮಾ ಯಾವುದು ಎಂದು ಕಾಮೆಂಟ್ ಮಾಡುವ ಮೂಲಕ ತಿಳಿಸಿ