Gautham gambhir is announced as the new captain for the Delhi daredevils team . After he was not retained by KKR Gambhir fans have a new thing to feel good about
ಹಿರಿಯ ಕ್ರಿಕೆಟರ್ ಗೌತಮ್ ಗಂಭೀರ್ ಅವರು ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡುತ್ತಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತೆ ಇದೆ. ಕೆಕೆಆರ್ ನಿಂದ ಡೆಲ್ಲಿಗೆ ಬಂದಿರುವ ಗೌತಮ್ ಅವರನ್ನು ತಂಡದ ನಾಯಕ ಎಂದು ಘೋಷಿಸಲಾಗಿದೆ.