ರಜಿನಿ ಕಾಲಾ ಸಿನಿಮಾದ ಪೋಸ್ಟರ್ ನಲ್ಲಿರುವ ನಾಯಿಯ ಬೆಲೆ ಎಷ್ಟು ಗೊತ್ತಾ? | Filmibeat Kannada

Filmibeat Kannada 2018-03-09

Views 686

Professional animal trainer Simon revealed that many people from Malaysia have offered to pay crores for the dog, named Mani, only because he was privileged enough to sit next to the Rajinikanth in Kaala movie


ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಕಾರು, ಬೈಕ್ ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇರುತ್ತೆ. ಇನ್ನು ಸೆಲೆಬ್ರಿಟಿಗಳು ಹಾಕಿಕೊಂಡಿದ್ದ ಕಾಸ್ಟ್ಯೂಮ್ ಗಳನ್ನ ಕೂಡ ದುಬಾರಿ ಬೆಲೆ ಕೊಟ್ಟು ಖರೀದಿಸುವಂತಹ ಜನರನ್ನ ನೋಡಬಹುದು. ಈಗ ಇವುಗಳನ್ನ ಮೀರಿಸುವಂತಹ ಅಭಿಮಾನಿಗಳು ಗಮನ ಸೆಳೆಯುತ್ತಿದ್ದಾರೆ. ಹೌದು, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲ' ಸಿನಿಮಾದಲ್ಲಿ 'ಮಣಿ' ಎಂಬ ನಾಯಿ ಅಭಿನಯಿಸಿದೆ. ಈ ಶ್ವಾನಕ್ಕೆ ಈಗ ಸಖತ್ ಬೆಲೆ ಬಂದಿದೆ. ಕೋಟ್ಯಾಂತರ ರೂಪಾಯಿ ಕೊಟ್ಟು 'ಮಣಿ'ಯನ್ನ ಕೊಂಡುಕೊಳ್ಳಲು ಫ್ಯಾನ್ಸ್ ಮುಂದೆ ಬಂದಿದ್ದಾರೆ.

Share This Video


Download

  
Report form
RELATED VIDEOS