ಅನುಷ್ಕಾ ಬಾಲಿವುಡ್ ಎಂಟ್ರಿಯನ್ನ ಪ್ರಭಾಸ್ ವಿರೋಧಿಸಲು ಕಾರಣ ಏನು ? | FIlmibeat Kannada

Filmibeat Kannada 2018-03-10

Views 882

'ಬಾಹುಬಲಿ' ಖ್ಯಾತಿಯ ನಟ ಪ್ರಭಾಸ್ 'ಸಾಹೋ' ಚಿತ್ರದ ಮೂಲಕ ಬಾಲಿವುಡ್ ಗೆ ಲಗ್ಗೆಯಿಟ್ಟಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ, ಅನುಷ್ಕಾ ಶೆಟ್ಟಿ ಕೂಡ ಬಿಟೌನ್ ನಲ್ಲಿ ಇಷ್ಟೋತ್ತಿಗಾಲೇ ಮಿಂಚಬೇಕಿತ್ತು. ಆದ್ರೆ, ಅದ್ಯಾಕೋ ಮನಸ್ಸು ಮಾಡದ ಅನುಷ್ಕಾ ಬಂದಿರುವ ಅವಕಾಶಗಳನ್ನೆಲ್ಲಾ ತಳ್ಳಿ ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಸ್ನೇಹಿತ ಪ್ರಭಾಸ್ ಎನ್ನಲಾಗಿದೆ. ಅನುಷ್ಕಾ ಶೆಟ್ಟಿ ಯಾಕೆ ಬಿ-ಟೌನ್ ಪ್ರವೇಶಿಸಬಾರದು.?


Prabhas is of the opinion that Anushka should make her Bollywood debut with him. He knows that that way they can make the most of their on-screen pair and give fans what they expect out of them.

Share This Video


Download

  
Report form
RELATED VIDEOS