ಸಿಂಧೂ ಮೆನನ್ ಅವರಿಂದ ಸರ್ಕಾರಿ ಬ್ಯಾಂಕ್ ಒಂದಕ್ಕೆ ವಂಚನೆ | Filmibeat Kannada

Filmibeat Kannada 2018-03-10

Views 5

ನಟಿ ಸಿಂಧೂ ಮೆನನ್ ಸರ್ಕಾರಿ ಬ್ಯಾಂಕ್ ಒಂದಕ್ಕೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ . ಸಿಂಧು ಮೆನನ್ ವಂಚಿಸಿರುವ ಮೊತ್ತ ಸುಮಾರು 36ಲಕ್ಷ ಅಂತ ಹೇಳಲಾಗುತ್ತಿದೆ . ವಿಚಾರವಾಗಿ ಸಿಂಧೂ ಸಹೋದರನನ್ನ ಪೊಲೀಸರು ಬಂಧಿಸಿದ್ದಾರೆ .

Actress Sindhu Menon has eloped after taking loan from a government bank and her brother Manoj Karthikeyan has been taken to police custody.

Share This Video


Download

  
Report form
RELATED VIDEOS