ಟಗರು ಗಳಿಸಿದ ದಾಖಲೆ ಮೊತ್ತ ಎಷ್ಟು ಗೊತ್ತಾ ? | Filmibeat Kannada

Filmibeat Kannada 2018-03-12

Views 1.7K

ಟಗರು ಸಿನೆಮಾ ಎಲ್ಲೆಡೆ ಬಹಳ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಹಾಗೂ ಈಗಲೂ ಹೌಸ್ ಫುಲ್ ಆಗಿ ಓಡುತ್ತಿದೆ. ಎರಡನೇ ವಾರಕ್ಕೆ ಕಾಲಿಟ್ಟ ಟಗರು total collection Rs. 40 ಕೋಟಿ ಎಂದು ಹೇಳಲಾಗುತ್ತಿದೆ. ಇನ್ನು 100 ದಿನ ಚಿತ್ರ ಓಡಲಿ ಎಂದು ನಾವು ಭಾವಿಸುತ್ತೇವೆ. ಟಗರು ಚಿತ್ರತಂಡಕ್ಕೆ ಶುಭವಾಗಲಿ ಎಂದು ಆಶಿಸುತ್ತೇವೆ.


Tagaru has been catching all eyes not only across the state but also in foreign soil. Tagaru has grossed Rupees 40 crores so far and might be the highest grossing kannada movie if it continues the same .

Share This Video


Download

  
Report form
RELATED VIDEOS