Karnataka Elections 2018 : ವೀರಪ್ಪ ಮೊಯ್ಲಿ ಮಗ ಹರ್ಷಾ ಮೊಯ್ಲಿ ಈ ಕ್ಷೇತ್ರದಿಂದ ಸ್ಪರ್ಧೆ | Oneindia Kannada

Oneindia Kannada 2018-03-13

Views 131

Karnataka Assembly Elections 2018, is almost near. At this time, political leaders will be alert & tries to win in all the ways. Now, Congress Senior Leader Veerappa Moily's son Harsha Moily also may contest in elections from Karkala constituency, Udupi.

ಕರ್ನಾಟಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ರಾಜಕೀಯ ಮುಖಂಡರು ಅಲರ್ಟ್ ಆಗಿಬಿಡುತ್ತಾರೆ. ಹಾಗೆ ಅವರ ಮಕ್ಕಳೂ ಕೂಡ ಚುನಾವಣಾ ಅಖಾಡಕ್ಕೆ ಇಳಿಯಲು ಉತ್ಸುಕರಾಗಿರುತ್ತಾರೆ. ಇದೀಗ ಕಾಂಗ್ರೆಸ್ ನ ಹಿರಿಯ ಮುಖಂಡ ವೀರಪ್ಪ ಮೊಯ್ಲಿಯವರ ಮಗ ಹರ್ಷಾ ಮೊಯ್ಲಿ ಕೂಡ ಚುನಾವಣಾ ಕಣಕ್ಕೆ ಇಳಿಯಲಿದ್ದು ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ

Share This Video


Download

  
Report form
RELATED VIDEOS