ಮೂರು ರಾಷ್ಟ್ರಗಳ ಟಿ20 ಸರಣಿಯ ಅಂತಿಮ ಹಣಾಹಣಿ ರೋಚಕ ಅಂತ್ಯ ಕಂಡಿತು. ಕೊನೆ ಎಸೆತದಲ್ಲಿ ಸಿಕ್ಸರ್ ಬಾರಿಸಿ ಗೆಲುವು ಕಸಿದುಕೊಳ್ಳುವ ಚಾಲಾಕಿತನವನ್ನು ದಿನೇಶ್ ಕಾರ್ತಿಕ್ ತೋರುವ ಮೂಲಕ ಭಾರತಕ್ಕೆ ಜಯ ತಂದಿತ್ತರು.
India finally after a breath taking finals against Bangladesh lifts the Nihadas Trophy . Thanks to Dinesh Karthik for his unbelievable perfomance in the finals last 2 overs