ಕಿಸ್ಸಿಂಗ್ ಸೀನ್ ಬಗ್ಗೆ ಸತ್ಯ ಒಪ್ಪಿಕೊಂಡ ದೂದ್ ಪೇಡ ದಿಗಂತ್! | Filmibeat Kannada

Filmibeat Kannada 2018-03-19

Views 1

ರೋಮ್ಯಾಂಟಿಕ್ ಸನ್ನಿವೇಶಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಾಗ, ಅದರಲ್ಲೂ ಕಿಸ್ಸಿಂಗ್ ಸೀನ್ ಮಾಡುವಾಗ ಕೆಲವರು ಬೇಕು ಬೇಕು ಅಂತಲೇ ರೀಟೇಕ್ ತೆಗೆದುಕೊಳ್ತಾರಂತೆ! ಚಾಕಲೇಟ್ ಬಾಯ್ ದಿಗಂತ್ ಕೂಡ ಕಿಸ್ಸಿಂಗ್ ಸೀನ್ ಮಾಡುವಾಗ ಜಾಸ್ತಿ ರೀಟೇಕ್ಸ್ ತೆಗೆದುಕೊಂಡಿದ್ರಾ.? ಈ ಡೌಟ್ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಬಂದಿದೆ. ಅದಕ್ಕೆ ನೋಡಿ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ದಿಗಂತ್ ಗೆ ಶಿವಣ್ಣ ನೇರವಾಗಿ ಒಂದು ಪ್ರಶ್ನೆಯ ಬಾಣ ಬಿಟ್ಟರು.

Kannada Actor Diganth revealed that he was happy about more retakes of Kissing Scene during his Hindi Movie shooting in 'No.1 Yari with Shivanna' show hosted by Kannada Actor Shiva Rajkumar telecasted in Star Suvarna Channel.

Share This Video


Download

  
Report form
RELATED VIDEOS