The Bruhat Bengaluru Mahanagara Palike (BBMP) former Mayor and BJP leader D.Venkatesha Murthy all set to quit BJP. D.Venkatesha Murthy will join Congress and contest for 2018 assembly elections from Padmanabhanagar assembly constituency.
ಚುನಾವಣೆ ಹತ್ತಿರವಾಗುತ್ತಿರುವಾಗ ಬೆಂಗಳೂರು ನಗರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಆರ್.ಅಶೋಕ್ ಅವರ ಬೆಂಬಲಿಗ, ಮಾಜಿ ಮೇಯರ್ ಡಿ.ವೆಂಕಟೇಶಮೂರ್ತಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.