ಮದುವೆಗಾಗಿ ಬೆಂಗಳೂರಿನಲ್ಲಿ ಒಡವೆ ಶಾಪಿಂಗ್ ಮಾಡುತ್ತಿರುವ ದೀಪಿಕಾ ಪಡುಕೋಣೆ! | Filmibeat Kannada

Filmibeat Kannada 2018-03-24

Views 1.2K

ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ವಿವಾಹ ಮಹೋತ್ಸವದ ನಂತರ ಸದ್ಯ ಎಲ್ಲರ ಕಣ್ಣು ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮೇಲಿದೆ. ಇನ್ನು ಕೆಲವೇ ದಿನಗಳಲ್ಲಿ ರಣ್ವೀರ್-ದೀಪಿಕಾ ಮದುವೆ ನಡೆಯಲಿದೆ ಎಂಬ ಗುಸು ಗುಸು ಬಾಲಿವುಡ್ ಗಲ್ಲಿಗಳಲ್ಲಿ ಕೇಳಿಬರುತ್ತಿದೆ. ಮದುವೆ ಬಗ್ಗೆ ರಣ್ವೀರ್ ಆಗಲಿ, ದೀಪಿಕಾ ಆಗಲಿ ತುಟಿಕ್ ಪಿಟಿಕ್ ಅಂದಿಲ್ಲ. ಆದರೂ, ಮದುವೆ ತಯಾರಿ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬರುತ್ತಿದೆ.


According to the latest Grapevine, Bollywood Actress Deepika Padukone shops for Wedding Jewellery in Bengaluru.

Share This Video


Download

  
Report form
RELATED VIDEOS