ಅಮಿತಾಬ್ ಬಚ್ಚನ್ ಬಿಟ್ಟರೆ ನಂತರ ಬರೋದೇ ಕಿಚ್ಚ ಸುದೀಪ್.! | Filmibeat Kannada

Filmibeat Kannada 2018-03-26

Views 237

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಕನ್ನಡದ ಆರಡಿ ಕಟೌಟ್ ಕಿಚ್ಚ ಸುದೀಪ್ ಅವರ ಮಧ್ಯೆ ಕೆಲವೊಂದು ವಿಚಾರದಲ್ಲಿ ಸಾಮ್ಯತೆ ಇದೆ. ಹೈಟ್ ಅಂದ್ರೆ ಅಮಿತಾಬ್ ಬಚ್ಚನ್ ಎನ್ನುವ ಕಾಲವೊಂದಿತ್ತು. ಆದ್ರೀಗ, ಅಮಿತಾಬ್ ಅವರಂತೆ ಅನೇಕ ನಟರು ಎತ್ತರವಾಗಿದ್ದಾರೆ. ಇವರಲ್ಲಿ ಸುದೀಪ್ ಕೂಡ ಒಬ್ಬರು. ಇನ್ನು ಅಮಿತಾಬ್ ಅವರ ಕಂಠಕ್ಕೆ ಹೆಚ್ಚು ಅಭಿಮಾನಿಗಳಿದ್ದಾರೆ. ಬಹುಶಃ ಅವರ ರೀತಿಯ ಧ್ವನಿ ಯಾರಿಗೂ ಇಲ್ಲ. ಆದ್ರೆ, ಅವರ ನಂತರ ಸುದೀಪ್ ಆ ರೀತಿ ಧ್ವನಿ ಹೊಂದಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯ.
Indian cinema history after amitabh bachchan the guts voice only suits sudeep. I'm very much eagerly awaiting your voice again in kollywood says one of the Fan.

Share This Video


Download

  
Report form
RELATED VIDEOS