ಬೆಂಗಳೂರಿನ ಇಂದಿನ ( 26/03/2018 ) ಚಿನ್ನ ಹಾಗು ಬೆಳ್ಳಿ ದರಗಳು | Oneindia Kannada

Oneindia Kannada 2018-03-26

Views 23

Bangalore or Bengaluru as it is now called, has seen a remarkable rise in Gold Prices today than ever before. In fact, there has been a good demand for gold in Bangalore during the course of the year. If you are buying the precious metal check everyday gold prices in Bangalore. Keep watching our Oneindia Kannada for daily updates about Gold & Silver Price.

ಭಾರತೀಯರು ಚಿನ್ನಾಭರಣಪ್ರಿಯರು. ಹೆಚ್ಚೆಚ್ಚು ಚಿನ್ನಾಭರಣ ಖರೀದಿಸಬೇಕು, ಧರಿಸಬೇಕು, ಸಂಗ್ರಹಿಸಿಡಬೇಕು ಎನ್ನುವುದು ಅನೇಕರ ಆಸೆ! ಒನ್ ಇಂಡಿಯಾ ಕನ್ನಡ ( Oneindia Kannada ) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ..ಹಬ್ಬ ಹರಿದಿನಗಳು, ಶುಭ ಸಂದರ್ಭಗಳು ಸಾಲು ಸಾಲಾಗಿ ಬರುತ್ತಿರುವುದರಿಂದ ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕೂಡಾ ಬೇಡಿಕೆ ಹೆಚ್ಚಾಗಿರುವುದರಿಂದ ಚಿನ್ನದ ಬೆಲೆ ಏರಿಕೆಯಾಗಿದೆ.ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿರುವುದರಿಂದಲೂ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ. ಭಾರತದ ಇಂದಿನ ಚಿನ್ನ ಮತ್ತು ಬೆಳ್ಳಿ ದರ ಹೀಗಿದೆ. ಪ್ರತಿ ದಿನವೂ ತಪ್ಪದೆ ನೋಡಿ ನಮ್ಮ ಒನ್ ಇಂಡಿಯಾ ಕನ್ನಡ. ಚಿನ್ನ ಬೆಳ್ಳಿ ದರಗಳ ಬಗೆಗಿನ ಮಾಹಿತಿಗಳು ನಿಮಗೆ ಸಿಗುತ್ತವೆ

Share This Video


Download

  
Report form
RELATED VIDEOS