Karnataka Assembly Elections 2018 : ಸಿ ಎಂ ಬಾಡೂಟಕ್ಕೆ ನೀತಿ ಸಂಹಿತೆ ಜಾರಿ ಅಡ್ಡಿ | Oneindia Kannada

Oneindia Kannada 2018-03-28

Views 48

Karnataka assembly elections 2018 calendar of events announced. Election model code of conduct implemented from March 27th. May 12th election and 15th will be counting. This Election Code of Conduct is affecting the political leaders. Now Siddaramaiah's Non Veg lunch gets cancelled because of Code of Conduct.

ಕರ್ನಾಟಕ ವಿಧಾನಸಭೆಗೆ ಚುನಾವಣೆ ದಿನ ನಿಗದಿಯಾಗಿದೆ. ಮೇ 12ಕ್ಕೆ ಮತದಾನ, ಮೇ 15ಕ್ಕೆ ಮತ ಎಣಿಕೆ ಎಂಬುದು ಘೋಷಣೆಯಾದ ದಿನಾಂಕ. ಇನ್ನು ಮಾರ್ಚ್ 27ರಿಂದ (ಮಂಗಳವಾರ) ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆ ಎಂಬುದು ತುಂಬ ಕಟ್ಟುನಿಟ್ಟಾದದ್ದು. ಇನ್ನು ಈ ನೀತಿ ಸಂಹಿತೆ ಜಾರಿಯಿಂದ ಅಧಿಕಾರಿಗಳಿಗೆ ಬಾರಿ ತೊಂದರೆಯಾಗಿದೆ. ಇನ್ನು ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಬಾಡೂಟಕ್ಕೆ ಬ್ರೇಕ್ ಬಿದ್ದಿದೆ

Share This Video


Download

  
Report form
RELATED VIDEOS