ಫೇಸ್ ಬುಕ್, ಟ್ವಿಟ್ಟರ್ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ಸ್ಟಾರ್ ಗಳು ಫ್ಯಾನ್ಸ್ ಮೆಸೇಜ್/ಟ್ವೀಟ್/ಫೋಟೋಗೆ ಲೈಕ್/ಕಾಮೆಂಟ್/ರೀಟ್ವೀಟ್ ಮಾಡಿಬಿಟ್ಟರೆ, ಅದೇ ಅಭಿಮಾನಿಗಳ ಪಾಲಿಗೆ ದೊಡ್ಡ ಉಡುಗೊರೆ. ಹೀಗೆ ಸಾಲು ಸಾಲು ಸೆಲೆಬ್ರಿಟಿಗಳು ತಮ್ಮ ಫ್ಯಾನ್ಸ್ ಜೊತೆಗೆ ಕನೆಕ್ಟ್ ಆಗಿರುವುದು ಟ್ವಿಟ್ಟರ್/ಫೇಸ್ ಬುಕ್ ನಂತರ ಸಾಮಾಜಿಕ ಜಾಲತಾಣಗಳ ಮೂಲಕವೇ. ಈಗ ಇವರದ್ದೇ ಸಾಲಿಗೆ ಯೋಗರಾಜ್ ಭಟ್ ಕೂಡ ಸೇರಿದ್ದಾರೆ.
Kannada Director Yogaraj Bhat has opened his official Twitter Account. Follow Yogarajofficial, It is his Twitter handle.