Karnataka Elections 2018 : ಅಂದಾಜು 18 ಲಕ್ಷ ಮುಸ್ಲಿಮರು ಮತದಾರರ ಪಟ್ಟಿಯಿಂದ ನಾಪತ್ತೆ | Oneindia Kannada

Oneindia Kannada 2018-03-29

Views 556

An NGO has claimed that just before the crucial Karnataka assembly elections 2018, the names of 18 Muslims has gone missing from the voters’ list. The New Delhi based NGO, Centre for Research and Debates in Development Policy says that either the names are missing from the recently updated list of they do not have voter ID cards issued in their names.

ಕರ್ನಾಟಕ ವಿಧಾನಭೆ ಚುನಾವಣೆ 2018ಕ್ಕೂ ಮುನ್ನ 18 ಲಕ್ಷ ಮುಸ್ಲಿಮರ ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿವೆ ಎಂದು ದೆಹಲಿ ಮೂಲದ ಸರಕಾರೇತರ ಸಂಸ್ಥೆ ಹೇಳಿದೆ. ಒಂದೋ ಇವರ ಹೆಸರುಗಳು ಮತದಾರರ ಪಟ್ಟಿಯಲ್ಲಿಲ್ಲ, ಅಥವಾ ಅವರ ಬಳಿಯಲ್ಲಿ ಗುರುತಿನ ಚೀಟಿ ಇಲ್ಲ ಎಂದು ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಡಿಬೇಟ್ಸ್ ಇನ್ ಡೆವಲಪ್ಮೆಂಟ್ ಪಾಲಿಸಿ ಸಂಸ್ಥೆ ಹೇಳಿದೆ.

Share This Video


Download

  
Report form
RELATED VIDEOS