ಪ್ರಿಯಾ ಪ್ರಕಾಶ್ ವಾರಿಯರ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಿಯಾ ವಿರುದ್ಧ ಮತ್ತೆ ಸುಪ್ರೀಂಕೋರ್ಟಿನಲ್ಲಿ ದೂರು ದಾಖಲಾಗಿದೆ. ಇಸ್ಲಾಂ ಧರ್ಮದಲ್ಲಿ ಕಣ್ಣು ಹೊಡೆಯುವುದು ಹಾಗೂ ಹುಬ್ಬು ಹಾರಿಸುವುದು ನಿಷಿದ್ಧ, ಪ್ರಿಯಾ ಕಣ್ಸನ್ನೆ ಹಾಡಿನಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ. ಹಾಡಿನ ಸಾಹಿತ್ಯ ಹಾಗೂ ಚಿತ್ರದ ದೃಶ್ಯಗಳು ಆಕ್ಷೇಪಾರ್ಹವಾಗಿವೆ ಎಂದು ದೂರಲ್ಲಿ ಹೇಳಲಾಗಿದೆ.
The controversy around Priya Prakash Varrier's debut movie Oru Adaar Love refuses to die down. A fresh plea has reportedly been filed in the Supreme Court seeking removal of Manikya Malaraaya Poovi song from the yet-to-be-released Malayalam film, claiming that winking is "forbidden in Islam."