IPL 2018 : ಮೂರು ಬಾಲ್ ಗಳಲ್ಲಿ ಮೂರು ಸಿಕ್ಸರ್ ಹೊಡೆದ ರಸ್ಸೆಲ್ | Oneindia Kannada

Oneindia Kannada 2018-04-10

Views 102

ಇಂದು ಚೆನ್ನೈ ಕೋಲ್ಕತ್ತಾ ತಂಡವನ್ನ ಎರೆಡು ವರ್ಷಗಳ ಬಳಿಕ ಎದುರಿಸಲಿದೆ . ಎರೆಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದ ಹುಮ್ಮಸ್ಸಿನಲ್ಲಿದೆ . ಹಾಗಿದ್ದರೆ ಇವತ್ತಿನ ಪಂದ್ಯವನ್ನ ಯಾರು ಗೆಲ್ಲಬಹುದು . ಟಾಸ್ ಗೆದ್ದು CSK ಫೀಲ್ಡಿಂಗ್ ಆಯ್ದುಕೊಂಡಿದೆ . ಕ್ರಿಸ್ ಲಿನ್ ಹಾಗು ಉತ್ತಪ್ಪ ಭೀರುಸಿನ ಆತ . ಫೀಲ್ಡ್ ನಿಂದಾಚೆಗೆ ಬಾಲ್ ಕಳುಹಿಸಿದ ರಸ್ಸೆಲ್ , ಮೂರು ಬಾಲ್ ಗಳಲ್ಲಿ ಮೂರು ಸಿಕ್ಸರ್ ಹೊಡೆದ ರಸ್ಸೆಲ್
Today Chennai ( CSK ) will be facing KKR in chennai after 2 long years . Both the teams have won their first matches of this season and will be looking forward to win this one too. Probable 11 from both sides . Sk opts bowling after winning toss . Chris Lynn and Uthappa score quickly , Andrew Russel dispatches the ball out of the stadium , Andrew Russel hits hatrik six to his team mate

Share This Video


Download

  
Report form
RELATED VIDEOS