ಬೆಂಗಳೂರಿನಲ್ಲಿ 1st PUC ಹಾಗು 2nd PUC ತರಗತಿಗಳು ಮೇ 2ರಿಂದ ಆರಂಭ | Oneindia Kannada

Oneindia Kannada 2018-04-12

Views 723

In a surprise move, department of pre university education has decided to reopen academic year from May 2. While second PU classes will be started on May 2, then first PU will be resumes from May 14.

ಪದವಿ ಪೂರ್ವ ಶಿಕ್ಷಣ ಇಲಾಖೆಯು 2018-19 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, ಈ ವರ್ಷ ಮೇ 2 ರಿಂದಲೇ ದ್ವಿತೀಯ ಪಿಯುಸಿ ಹಾಗೂ ಮೇ 14 ರಿಂದ ಪ್ರಥಮ ಪಿಯುಸಿ ತರಗತಿಗಳು ಆರಂಭವಾಗಲಿವೆ.

Share This Video


Download

  
Report form
RELATED VIDEOS