National level sensation sri reddy is now seeking tollywood's power star Pavan kalyan's help addressing him as a brother.
ಕಾಸ್ಟಿಂಗ್ ಕೌಚ್ ಬಗ್ಗೆ ಪ್ರತಿ ದಿನ ಒಂದೊಂದು ಸ್ಪೋಟಕ ಮಾಹಿತಿಯನ್ನ ಬಿಚ್ಚಿಡುತ್ತಿರುವ ಶ್ರೀರೆಡ್ಡಿ ಈಗ ಪವನ್ ಕಲ್ಯಾಣ್ ಸಹಾಯ ಕೇಳುತ್ತಿದ್ದಾಳೆ .ಯಾರು ತನ್ನ ಸಹಾಯಕ್ಕೆ ಬಾರದ ಕರಣ ಪವನ್ ಸಹಾಯ ಕೋರಿದ್ದಾಳೆ ಶ್ರೀರೆಡ್ಡಿ