V.Srinivasa Prasad, H.Vishwanath, G.T.Devegowda and other leaders in a list who wish for Chief Minister Siddaramaiah defeat in Karnataka assembly elections 2018 form Chamundeshwari assembly constituency, Mysuru.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಕುತೂಹಲ ಹುಟ್ಟಿಸಿರುವ ಕ್ಷೇತ್ರ ಚಾಮುಂಡೇಶ್ವರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಕುತೂಹಲ ಹೆಚ್ಚಾಗಿದೆ, ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂದು ಹಲವಾರು ನಾಯಕರು ಪಣ ತೊಟ್ಟಿದ್ದಾರೆ.